KGF Movie: ಅಮೇಜಾನ್ ನಲ್ಲಿ ಕೆಜಿಎಫ್ ರಿಲೀಸ್ | FILMIBEAT KANNADA

2019-02-04 1

KGF Movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಿಡುಗಡೆಯಾದ ಐದು ಭಾಷೆಯಲ್ಲೂ ಅತ್ಯುತ್ತಮ ಪ್ರದರ್ಶನ ಕಂಡಿದೆ ಮತ್ತು ಇನ್ನು ಕಾಣುತ್ತಿದೆ. ಕೆಜಿಎಫ್ ಚಿತ್ರದ ಡಿಜಿಟಲ್ ಹಕ್ಕು ಅತಿ ದೊಡ್ಡ ಬೆಲೆಗೆ ಸೇಲ್ ಆಗಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು.
KGF Movie: Amazon Prime Video announced that blockbuster Sandalwood film KGF Chapter 1 would start streaming on February 5 in four languages - Kannada, Tamil, Telugu and Malayalam.

Videos similaires